Halebidu Jain Basadi Temple Parshwanath Shantinatha Basadi temple Hassan Tourism Karnataka Tourism

Halebidu Jain Basadi Temple Parshwanath Shantinatha Basadi temple Hassan Tourism Karnataka Tourism


English subtitles coming soon English subtitles cming soon

30 thoughts on “Halebidu Jain Basadi Temple Parshwanath Shantinatha Basadi temple Hassan Tourism Karnataka Tourism”

  1. ತುಂಬಾ ಚೆನ್ನಾಗಿತ್ತು. ಕರ್ನಾಟಕದ ಹೆಮ್ಮೆ. ಧನ್ಯವಾದಗಳು.

  2. ಹಳೇಬೀಡಿಗೆ ಬರುವವರು ಇವನ್ನು ಹೆಚ್ಚು ಗಮನಿಸುವುದೇ ಇಲ್ಲ, ಆದರೂ ಉತ್ತಮವಾದ ದೇವಾಲಯಗಳು Karnataka one stare many world's,

  3. ಸುದೀಶ್ ರವರೇ ನಿಮಗೆ… ನಿಮ್ಮ ಪ್ರಯತ್ನಕ್ಕೆ ನನ್ನ ಅಭಿನಂದನೆಗಳು, ಹಾಗೆಯೇ ಮೂಡುಬಿದಿರೆಯ ಸಾವಿರ ಕಂಬ ಜೈನ ಬಸಿದಿ ಹಾಗೂ ಕುಡುಮ (ಧರ್ಮಸ್ಥಳಕ್ಕೆ ಹಿಂದೆ ಇದ್ದ ಪುರಾತನ ಹೆಸರು) ದಲ್ಲಿ ಎರಡು ಧರ್ಮಗಳ ಸಮ್ಮಿಲನ (ಹಿಂದು ಧರ್ಮ ಹಾಗೂ ಜೈನ ಧರ್ಮ ) ಆಚರಣೆಯ ಹಿನ್ನೆಲೆಯ ಬಗ್ಗೆ ವಿಡಿಯೋ ಚಿತ್ರೀಕರಿಸಿ ಎಲ್ಲರಿಗೂ ತಲುಪುವಂತೆ ಮಾಡಿ, ಈ ನಿಮ್ಮ ಪ್ರಯತ್ನಕ್ಕೆ ನಮ್ಮೆಲ್ಲ ವೀಕ್ಷಕರ ಬೆಂಬಲವಿದೆ… ಜಯವಾಗಲಿ.

  4. Halebidu Jain Basadi Temple Parshwanath Shantinatha Basadi temple built prior to Vishnu temples has great architecture. The sound of the slate used to make steps is very pleasing. Thanks for sharing.

  5. Very nice video Sudeesh sir! It looks like there are a lot of interesting places in and around Halebidu. Looking forward to more such videos.

  6. Nimage hrithpoorva namana .. beautiful place, appreciate your efforts for going into all the details .. God bless you and your family ♥️

  7. I could stare at those columns for the rest of my life and still be amazed at such beautiful craftsmanship, precision and mastery over their rock carving skills. These monuments show man's infinite abilities to construct lasting monuments to stand up to the passage of time.

  8. Dear Sudeesh, truly you are an inspiration to the upcoming YouTubers. I usually watch all your videos. Your taste is really good. Keep it up. The govt. must recognise your effort of bringing out our Karnataka's glory. Since 1998 I am travelling across Karnataka and visiting tourism places. But couple of years back only I started uploading my videos in YouTube. Initially I did not uploaded videos in a systematic way. But since few months I started to upload in little better way. I think you have covered all places of South Karnataka, and now it's time to look towards north Karnataka …….By the way thanks for subscribing my channel, I feel it's an honour……hope you will guide and rectify me in uploading videos. Thank you….

  9. ಹಳೇ ಬೀಡು ನಿಜಕ್ಕೂ ಅವಿಸ್ಮರಣೀಯ ತಾಣ ವಾಗಿದೆ. ಮೊದಲು ನರಸಿಂಹ ಸ್ವಾಮಿ ದೇವಾಲಯ ನಂತರ ಕೇದಾರೇಶ್ವರ ದೇವಾಲಯ ಈಗ ಜೈನ ಬಸದಿ ಗಳು ಇನ್ನು ಅದೆಷ್ಟು ಸ್ಥಳ ಗಳು ಇರಬಹುದು ಎಂದು ಏನಿ ಸುತ್ತಿದೆ. 100 ಕೆ 95 ರಷ್ಟು ಪ್ರವಾಸಿಗರಿಗೆ ಈ ಸ್ಥಳಗಳು ಇರುವುದೇ ಗೊತ್ತಿಲ್ಲ. ನನಗೆ ತಿಳಿದಿದ್ದು ನಿಮ್ಮ ಸಂಚಿಕೆ ಯಿಂದ. ಅದ್ಬುತ ವಾದ ಸ್ಥಳ ಹಳೇಬೀಡು ಎನ್ನುವುದರಲ್ಲಿ ಸಂಶಯವಿಲ್ಲ. ಜೈನ ಬಸದಿ ಗಳು ನಿಜಕ್ಕೂ ಅಮೋಘ ವಾಗಿದೆ ಕಲ್ಲಿನ ಶಬ್ದ ಪ್ರಯೋಗ ಹಾಗೂ ಕಂಬದಲ್ಲಿ ಗೋಚರಿಸಿದ ನೆರಳು ಅಬ್ಬಾ ಎಷ್ಟು ಚಾಣಕ್ಯ ರಿದ್ದರು ನಮ್ಮ ಹಿಂದಿನ ಕಾಲದ ಶಿಲ್ಪಿಗಳು ಎಂದರೆ ತುಂಬಾ ಹೆಮ್ಮೆ ಅನ್ನಿಸುತ್ತಿದೆ. ತುಂಬಾ ಒಳ್ಳೆಯ ದೇವಾಲಯ ಗಳ ಮಾಹಿತಿ ನೀಡುತ್ತಿದ್ದೀರಿ. Realy wonderful.??????????? Thank you so much.

Leave a Reply